tabula rasa ಟ್ಯಾಬಉಲ ರಾಸ(ಸ)
ನಾಮವಾಚಕ
Latin
  1. (ಪುನಃ ಬರೆಯಲು ಸಿದ್ಧವಾಗಿರುವ) ಅಳಿಸಿದ ಹಲಗೆ; ಸ್ವಚ್ಫ ಫಲಕ.
  2. ಸ್ವಚ್ಫ, ನಿರ್ಮಲ, ವಿಶುದ್ಧ–ಮನಸ್ಸು; (ಮುಖ್ಯವಾಗಿ, ಹುಟ್ಟಿದ ಕ್ಷಣದಲ್ಲಿ) ಮಗುವಿಗೆ ಇರುವುದೆಂದು ಭಾವಿಸಲಾಗಿರುವ, ಯಾವುದೇ ಭಾವ, ಭಾವನೆ, ಅನುಭವಗಳಿರದ, ಸ್ವಚ್ಫ ಮನಸ್ಸು.